ನವದೆಹಲಿ : ಆಡಳಿತ ಪಕ್ಷದ ಬಿಜೆಪಯ ಫೈರ್ ಬ್ಯಾಂಡ್ ಎಂದೇ ಹೆಸರಾದ ಸುಬ್ರಮಣ್ಯಸ್ವಾಮಿ ಗಾಂಧಿ ಕುಟುಂಬದ ಬಗ್ಗೆ ಹೊಸ ಹೊಸ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಂಚಲನವನ್ನು ಸೃಷ್ಟಿ ಮಾಡುತ್ತಿರುತ್ತಾರೆ. 
                                                       ಕೃಪೆ:rstv
      ಈ ಹಿಂದೆ ಮೊದಲ ಸಂಸತ್ ನಲ್ಲಿ agustawestland chopper ಹಗರಣದಲ್ಲಿ  ಸೋನಿಯಾಗಾಂಧಿ ಹೆಸರನ್ನು ತೆಗೆದು ಸದನದಲ್ಲಿ  ಬಾರಿ ಕೋಲಾಹಲ ಸೃಷ್ಟಿಸಿದ್ದರು, ವೀಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ.
       ಈಗ ರಾಹುಲ್ ಗಾಂಧಿಯ ನಿಜವಾದ ಹೆಸರು ರೌಲ್ ವಿನ್ಸಿ(Raul Vinci) ಎಂದು ಹೇಳಿಕೆ ನೀಡಿದ್ದಾರೆ,
ರಾಹುಲ್ ಗಾಂಧಿ ನಾಲ್ಕು ಪಾಸ್ಪೋರ್ಟ್ ಹೊಂದಿದ್ದು ಅದರ  ಇಂದು ಪಾಸ್ಪೋರ್ಟ್ ನಲ್ಲಿ (ರೌಲ್ ವಿನ್ಸಿ) ಎಂದು ಹೆಸರಿದೆ ಮತ್ತು ರಾಹುಲ್ ಗಾಂಧಿ ಡಿಎನ್‌ಎ(DNA) ವರದಿಯ ಪ್ರಕಾರ,  ಕಾಂಗ್ರೆಸ್ ನ ಕುಡಿಯಾಗಿದ್ದರಿಂದ ಕಾಂಗ್ರೆಸ್ ನ ಅಧ್ಯಕ್ಷತೆಯನ್ನು ಪಡೆದಿದ್ದಾರೆ ಎಂಬ ತಮ್ಮ ಹೇಳಿಕೆಯನ್ನು ಅವರು ಬೆಂಬಲಿಸಿದ್ದಾರೆ.
ಇಂಟರ್ಸೇಟಿಂಗ್ ವಿಚಾರ ಏನೆಂದರೆ ಗೂಗಲ್ ನಲ್ಲಿ ಸಹ ರಾಹುಲ್ ಗಾಂಧಿ ಯ ನಿಜವಾದ ಹೆಸರು ರೌಲ್ ವಿನ್ಸಿ ಎಂದೇ ಹೇಳುತ್ತದೆ.
ಈ ಕಾಂಗ್ರೆಸ್ ನ ಅಧ್ಯಕ್ಷರು MPhil ಪದವಿ ಪಡೆದಿದ್ದರೂ ಸಹ ತಮ್ಮ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 
ರಾಹುಲ್ ಗೆ ಬ್ರಾಂಹಣರ ಜನುವಾರ ತೊಡುವುದು ಗೊತ್ತಿಲ್ಲ ಅದನ್ನು ಉಡುಪಿನ ಮೇಲೆ ಧರಿಸಿದ್ದಾನೆ 
ಇವನು ಹೇಗೆ ತನ್ನನ್ನು ತಾನು ಬ್ರಾಂಹಣ ಎಂದು ಹೇಳಿಕೊಳ್ಳುತ್ತಾನೆ ಎಂದು ಸುಬ್ರಹ್ಮಣ್ಯಸ್ವಾಮಿ  ಟೀಕಿಸಿದ್ದಾರೆ


****************all images are taken by google ************************