Tianwen-1ಎಂದು ಈ ಮಿಷನ್ ನ ಹೆಸರಾಗಿದ್ದು.
ಮಂಗಳನ ಮೇಲೆ ಶೋಧಕಾರ್ಯ ನಡೆಸಲು ಒಂದು ರೋವರ್ ಮತ್ತು ಮಂಗಳನ ಕಕ್ಷೆಯಲ್ಲಿ ಸುತ್ತಲು ಒಂದು ಪ್ರೊಬ್. ರೋವರ್ ಮಂಗಳನ ನೆಲದಮೇಲೆ ಸುಮಾರು ಒಂದು ವರ್ಷ ಕೆಲಸ ಮಾಡುತ್ತದೆ ಎಂದು ರೋವರ್ ಟೆಚ್ನಲಜಿ ಟೀಂ ಹೇಳಿಕೊಂಡಿದ್ದಾರೆ
ಈ ಹಿಂದೆ ಭಾರತದ ಹೆಮ್ಮೆ ಇಸ್ರೋ PSLV- XL C 25 MOM (ಮಾರ್ಸ್ ಆರ್ಬಿಟರ್ ಮಿಷನ್) ನ ಮುಖಾಂತರ ಮಂಗಳನ ಕಕ್ಷೆಗೆ ಕೇವಲ 450 ಕೋಟಿಯ ಬಜೆಟ್ ನಲ್ಲಿ ಸೆಟಲೈಟ್ ಕಳುಹಿಸಿ ಇತಿಹಾಸ ಸೃಷ್ಟಿಸಿತ್ತು.ಅಮೆರಿಕದ ಸಹ ನಾಸಾ ಕ್ಯೂರಿಯಾಸಿಟಿ ರೋವರ್ ಎಂಬ ರೋಬೋಟ್ ಮತ್ತು ಇತರೆ 3 ರೋವರ್ ಕಳುಹಿಸಿ ಸಾಧನೆ ಮಾಡಿತ್ತು.
ಇದಲ್ಲದೆ ಚೀನಾದ ಸ್ಪೇಸ್ ಸಂಸ್ಥೆ CNSA ಮುಂದೆ ಚಂದ್ರನಲ್ಲಿ ಗಗನಯಾನಿಗಳನ್ನೂ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈ Tianwen-1 ಮಿಷನ್ ನ ವಿಶೇಷತೆ ಏನೆಂದರೆ ಇದಕ್ಕೆ ಚೀನಾದವರು 2009 ರಿಂದ ಈ ಮಿಷನ್ ಗೆ ಶೋಧನೆ ನಡೆಸಲಾಗಿದ್ದು ಸುಮಾರು 11 ವರ್ಷ ಇದರಬಗ್ಗೆ ಸಂಶೋಧನೆ ನಡೆಸಿದ್ದಾರೆ.
ಮತ್ತು UAE ಸಹ ಜಪಾನ್ ನಲ್ಲಿ ಜುಲೈ 15 ರಂದು ಮಂಗಳನ ಕಕ್ಷೆಗೆ ಒಂದು ಪ್ರೊಬ್ ಕಳುಹಿಸಲು ತಯಾರಿ ನಡೆಸಿದೆ.
ನಾವು ವಿಷಯವನ್ನು ಚಿಕ್ಕದಾಗಿ ಸುಲಭವಾಗಿ ಕನ್ನಡದಲ್ಲಿ
ಅರ್ಥವಾಗುವ ರೀತಿಯಲ್ಲಿ ತಲುಪಿಸಲು ಪ್ರಯತ್ನಿಸುತ್ತೇವೆ
ಇಂತಹ ಕುತೂಹಲ ಮಾಹಿತಿಯನ್ನು ನೀವು ದಿವಸಾ ಪಡೆಯಲು ಬೇಲ್ ಐಕಾನ್ ಪ್ರೆಸ್ ಮಾಡಿ ನೋಟಿಫಿಕೇಶನ್ ಪಡೆಯಿರಿ