ವಾಟ್ಸಪ್ ,ಫೇಸ್ಬುಕ್ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ " ಶೇರ್ ಮಾಡಿ ನಿಮಗೆ ಒಳ್ಳೆಯದಾಗಲಿ" ಅದು ಇದು ಎಂದು ಸುಳ್ಳು ಸುದ್ದಿಗಳ ಮುಖಾಂತರ ಎಲ್ಲರ ಕಣ್ಣಿಗೂ 

photo credit: Quora

ಮಣ್ಣೆರಚಿದ ಈ ಫೋಟೋ ಯಾರೋ ಕುಳಿತು ಎಡಿಟ್ ಮಾಡಿರೋ ಫೋಟೋ.
ನೀವು ಸರಿಯಾಗಿ ಫೋಟೋಶಾಪ್ ಕಲಿತರೆ ಯಾರನ್ನು ಬೇಕಾದರೂ ಎಲ್ಲಿಗಾದರೂ ಕುಳಿಸಬಹುದು. ತಂತ್ರಜ್ಞಾನ
ಅಷ್ಟು ಬೆಳೆದು ನಿಂತಿದೆ ಯಾವುದನ್ನು ನಂಬಬೇಕು ಯಾವುದನ್ನು ನಂಬಬಾರದು ಅನ್ನುವುದೇ ಗೊತ್ತಾಗುತ್ತಿಲ್ಲ
ಆದರೆ ನಿಜವಾದ ಫೋಟೋ ಕೆಳಗಿನದಾಗಿದೆ ಯಾರೋ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡುವಾಗ ಅಥವಾ ದಾರಿ ದಾಟುವಾಗ ಸಿಕ್ಕ ಹಾವಿನ ಫೋಟೋ ಇದಾಗಿರಬಹುದು.
ಇದು  ನಿಜವಾದ ಫೋಟೋ ನಿಮ್ಮ ಅನಿಸಿಕೆಗಳನ್ನು 
ಕೆಳಗೆ ಕಮೆಂಟ್ ಮೂಲಕ ತಿಳಿಸಿ ಹಾಗೆ ನಿಜವಾದ ಮಾಹಿತಿ ಎಲ್ಲರಿಗೂ ಶೇರ್ ಮಾಡಿ