ಬಾಹ್ಯ್ಯಾಕಾಶ ಸಂಸ್ಥೆ ನಾಸಾ ಮತ್ತೊಮ್ಮೆ ಅಮೆರಿಕದ ಇಬ್ಬರು ಗಗನಯಾನಿಯನ್ನ ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ
ಅಮೆರಿಕ ಇಂದ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಇಂದ [ISS] ಕಡೆಗೆ ಇಬ್ಬರು ಗಗನಯಾನಿಗಳಾದ Behnken ಮತ್ತು Hurley ರನ್ನು space-X ನ Crew Dragon Spacecraft ಸಂಸ್ಥೆಯ falcon 9 ರಾಕೆಟ್ ಮಾರ್ಚ್- 27ರಂದು ಸಂಜೆ 4:33 PM ಗೆ ಫ್ಲೋರಿಡಾ ಇಂದ ಬಾಹ್ಯಾಕಾಶದ ಕಡೆಗೆ ಹೊತ್ತೊಯ್ಯಲಿದೆ.
Behnken ಮತ್ತು Hurley ಇಬ್ಬರೂ space-X ಸಂಸ್ಥೆಯ ಮುಂಬರುವ ಮಾನವಯಾನ ಮಿಷನ್ ಗಳಿಗೆ ಕೆಲಸ ಮತ್ತು ತರಬೇತಿ ಪಡೆಯುತ್ತಿದ್ದವರು ಮತ್ತು ಇವರು ಎಕ್ಸ್ಟೆನ್ಸಿವ್ ಪೈಲಟ್ ಗಳಾಗಿ ತುಂಬಾ ಅನುಭವ ಪಡೆದಿದ್ದರು.
ಮತ್ತು ಈ ಗಗನಯಾನದ ಇನ್ನಷ್ಟು ಮಾಹಿತಿಗಾಗಿ ನಾಸಾ ದ ಅಧಿಕೃತ ವೆಬ್ಸೈಟ್ ಗೆ ಕ್ಲಿಕ್ ಮಾಡಿ.
ಮತ್ತಷ್ಟು ಆಸಕ್ತಿ ದಾಯಕ ಮಾಹಿತಿ ಗಾಗಿ ಫಾಲೋ ಬಟನ್ ಕ್ಲಿಕ್ ಮಾಡಿ ನಮಸ್ಕಾರ.