ದೆಹಲಿಯ ಮೂಲದ ಇಲೆಕ್ಟ್ರಿಕ್ ಆಟೊಗಳಲ್ಲಿ ಒಂದಾದ "ಸಾರಥಿ" ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಾರ್ಯಾರಂಭ ಗೊಂಡಿದ್ದು ಸಾರ್ವಜನಿಕರ ಹಾಗೂ ಆಟೋ ಚಾಲಕರಿಗೆ ಸಹಕಾರಿಯಾಗಿರುವುದರ ಜೊತೆಗೆ, ಉತ್ತಮ ಆಯ್ಕೆಯಾಗಿರುತ್ತದೆ.
ಪರಿಸರದಲ್ಲಿ ಉಂಟಾಗುವ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಕಡಿಮೆಯಾಗಿಸುವ ಜೊತೆ ಜೊತೆಯಲ್ಲೇ ಆಟೋ ಚಾಲಕರಿಗೆ ಇಂಧನದಿಂದಾಗುತ್ತಿದ್ದ ಹಣ ಉಳಿತಾಯ ಹಾಗೂ ಪ್ರಯಾಣಿಕರ ದೃಷ್ಟಿಯಿಂದಲೂ ಇದು ಸುಖಕರವಾದ ಹಾಗೂ ಹೇಳಿ ಮಾಡಿಸಿದಂತ ವಾಹನವಾಗಿದೆ.
ಮೊಟ್ಟ ಮೊದಲ ಬಾರಿಗೆ ಈ ರಿಕ್ಷಾ ವು ನಮ್ಮ ದೇಶದ ರಾಜಧಾನಿಯಾದ ದೆಹಲಿ ಯಲ್ಲಿ ಪರಿಚಯಿಸಿರಾಲಾಗಿದ್ದು
Saarthi electric rickshaw: ಈ ರಿಕ್ಷಾವು ರಿವರ್ಸ್ ಕ್ಯಾಮರದೊಂದಿಗೆ 3 ಕಿಲೋವ್ಯಾಟ್ ಮೋಟಾರ್, ಮೆಟಾಲಿಕ್ ಬಾಡಿ ಹೊಂದಿದ್ದು ಗಂಟೆಗೆ ಸುಮಾರು 50 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ನೋಡಲು ಹಸಿರು ಬಣ್ಣವಿದ್ದು ಪರಿಸರವನ್ನು ಪ್ರತೀಕಿಸುತ್ತದೆ . ಇದರ ಮತ್ತೊಂದು
ವಿಶೇಷತೆ ಎಂದರೆ magwheel ಮತ್ತು suspension.
ಮಂಗಳೂರು : INFIENERSOL PVT LTD ಕಂಪನಿಯು ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾರಂಭವಾಗಿದ್ದು SAARTHI ELECTRIC RICKSHAW ಗಳನ್ನು ಮಾರಾಟ ಮಾಡುತ್ತಿದೆ, ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಕಂಪನಿಯು ಪ್ರಯಾಣಿಕರು ಹಾಗೂ ಚಾಲಕರಿಂದ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆದಿದ್ದು ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಕಂಪನಿಯು ರಿಕ್ಷಾಗೆ ಸರ್ಕಾರದ ಅನುಮೋದನೆ ಪಡೆದುಕೊಂಡಿರುತ್ತದೆ..
ಮತ್ತೊಂದು ಮಹತ್ತರ ವಿಷಯವೇನೆಂದರೆ
ಕಂಪನಿಯು ತಮ್ಮ ಆಟೋ ರಿಕ್ಷಾಗಳನ್ನು ವಿತರಿಸುವ ಸಂದರ್ಭದಲ್ಲಿ ಆಡಂಬರವನ್ನು ಕೈಗೊಳ್ಳದೆ "GO GREEN" ಎಂಬ ಧ್ಯೆಯ ವಾಕ್ಯದೊಂದಿಗೆ ಕಾರ್ಯಾರಂಭಗೊಂಡಿದು,
ಪರಿಸರ ಸಂರಕ್ಷಣೆಯು ಪ್ರಕೃತಿಯ ಬಹು ಮುಖ್ಯ ಭಾಗವಾಗಿದ್ದು ಅದರ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ .
TAKING CARE OF OUR NATURE IS THE GREATEST RESPONSIBILITY OF OURSELF.
For More Visit : INFIENERSOL