ಬೆಂಗಳೂರು: ಸುಮಾರು ಒಂದು ವಾರದಿಂದ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ನಟಿಸಿರುವ ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದ ಕರಾಬು ಹಾಡು ದೇಶದಾದ್ಯಂತ ಟ್ರೆಂಡಿಂಗ್ ಇದೆ. ಈ ಹಾಡಿಗೆ ದಿನಕ್ಕೆ ಸುಮಾರು 1M+ ವ್ಯೂಸ್ ಬರುತ್ತೆ ಅನ್ನೋದು ವಿಪರ್ಯಾಸ. ಆದರೆ ಕೆಲವರು ಮಾತ್ರ ಇದು ಪೇಯ್ಡ್ (paid) ವ್ಯೂಸ್ ಮತ್ತು ಲೈಕ್ಸ್ ಅಂತಾರೆ. ಆದರೆ ಇದೆಲ್ಲ ಸುಳ್ಳು ಸುದ್ದಿ, ಅದು ಹೇಗೆ ಕರಾಬು ಹಾಡು ಇಷ್ಟೊಂದು ವ್ಯೂಸ್ ಲೈಕ್ಸ್ ಪಡೆದು ಯಶಸ್ವಿಯಾಗಿ ಮುನ್ನುಗ್ಗಲು ಕಾರಣವನ್ನು ತಿಳಿದುಕೊಳ್ಳೋಣ.👇👇👇👇

            ಕೆಲವು ಹಾಡುಗಳೇ ಹಾಗೆ ಕ್ಷಣ ಮಾತ್ರದಲ್ಲಿ ವೈರಲ್ ಹಾಗಿ ವರ್ಲ್ಡ್ ವೈಡ್ ಹಿಟ್ ಹಾಗಿ ಬಿಡುತ್ತದೆ. ಆದರೆ ಕೆಲವು ಹಾಡುಗಳು ಎಷ್ಟೇ ಚೆನ್ನಾಗಿದ್ದರೂ ಜನರಿಗೆ ತಲುಪದೇ ಓಡೋದೆ ಇಲ್ಲ. ಸಂಗೀತಕ್ಕೆ ಯಾವುದೇ ಭಾಷೆ ಇಲ್ಲ ಅಂತಾರೆ, ಇದಕ್ಕೆ ಉತ್ತಮ ಉದಾಹರಣೆ ಅಂದರೆ ಅದು Despacito ಹಾಡು. ಈ ಹಾಡು ಸ್ಪ್ಯಾನಿಶ್ (Spanish) ಭಾಷೆಯಲ್ಲಿದ್ದು ಈ ಹಾಡು ಇದುವರೆಗೆ ಯೂಟ್ಯೂಬ್(Youtube) ಅಲ್ಲಿ ಸುಮಾರು 6.7B+ (677Cr+) ವ್ಯೂಸ್ ಆಗಿದೆ, ಅಂದರೆ ಈ ಪ್ರಪಂಚದ ಶೇಖಡಾ 85% ಜನ ನೋಡಿದ ಹಾಗೆ ಆಯಿತು. ಇದರ ಜೊತೆಗೆ ಇತ್ತೀಚಿನ ತಮಿಳ್ ಹಾಡದ ರೌಡಿ ಬೇಬಿ ಕೂಡ ವೈರಲ್ ಹಿಟ್ ಹಾಗಿ ತುಂಬಾನೇ ವ್ಯೂಸ್ ಲೈಕ್ಸ್ ಪಡೆದು ವರ್ಲ್ಡ್ ವೈಡ್ ಫೇಮಸ್ ಆಗಿದ್ದು ಗೊತ್ತೇ ಇದೆ.



            ಈಗ ನಮ್ಮ ಕನ್ನಡ ಹಾಡು ಕರಾಬು ಸಹ ಎಲ್ಲಾ ಭಾಷೆಯ ಜನರಿಗೂ ಇಷ್ಟವಾಗುತಿದ್ದು ಎಲ್ಲಾ ಕಡೆ ವೈರಲ್ ಹಾಗುತ್ತಿದೆ. ಈ ಹಾಡಿನಲ್ಲಿ ಇರುವ Catchy ಮ್ಯೂಸಿಕ್, ಲಿರಿಕ್ಸ್, ರಿಧಮ್ ಮತ್ತೆ ಬೀಟ್ಸ್, ಭಾಷೆಯನ್ನು ಮೀರಿ ಎಲ್ಲರಿಗೂ ಎಲ್ಲಾ ಭಾಷೆಯ ಜನರಿಗೂ ತುಂಬಾ ಬೇಗನೇ ಹತ್ತಿರವಾಗಿ ಇಷ್ಟವಾಗುತ್ತಿದೆ. ಇದು ಕನ್ನಡದಲ್ಲಿ ಮೊದಲೇನಲ್ಲ ಇದೆ ತರಹದ ಹಲವು ಹಾಡುಗಳು "ಬಸನ್ನಿ ಬಾ", "ಚುಟು ಚುಟು", ಹಾಗೂ "ಚಂದ ಚಂದ", ಇನ್ನೂ ಮುಂತಾದವು ಎಲ್ಲಾ ಕಡೆ ವೈರಲ್ ಹಾಗಿ ಜನರ ಮನಸ್ಸನ್ನು ಗೆದ್ದಿದವು. ಈಗ ಕರಾಬು ಹಾಡು ಸಹ ಅದೇ ಹಾದಿಯಲ್ಲಿ ಸಾಗುತ್ತಿದೆ. ಆದರೆ ಕೆಲವರು ಮಾತ್ರ ಕನ್ನಡವನ್ನು ಕನ್ನಡ ಚಿತ್ರರಂಗವನ್ನು ಕೆಳಗೆ ಹಾಕಲು ಪ್ರಯತ್ನ ಮಾಡುತ್ತ ಇರುತ್ತಾರೆ. ಅದು ಏನೇ ಹಾಗಲಿ ಕರಾಬು ಅಂತಹ ಇನ್ನೂ ಹಲವು ವೈರಲ್ ಹಾಡುಗಳು ಕನ್ನಡ ಚಿತ್ರರಂಗದಲ್ಲಿ ಬರುತ್ತಾ ಇರಲಿ🙏🙏. 

        ಪೊಗರು ಚಿತ್ರವನ್ನು ನಂದ ಕಿಶೋರ್ ನಿರ್ದೇಶಿಸುತ್ತಿದ್ದು ಧ್ರುವಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಲೀಡ್ ರೋಲ್ ಅಲ್ಲಿ ಕಾಣಿಸಿ ಕೊಂಡಿದ್ದಾರೆ. ಇದಲ್ಲದೆ ಇಂಟರ್ನ್ಯಾಷಲ್ ಬಾಡಿ ಬಿಲ್ಡರ್ಸ್ ಆದ ಕೈ ಗ್ರೀನ್, ಮೋರ್ಗನ್ ಅಸ್ಟೆ ಹಾಗೂ ಜಾನ್ ಲುಕಾಸ್ ಇನ್ನೂ ಹಲವರು ವಿಲ್ಲನ್ಸ್ ಆಗಿ ಪೊಗರು ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ ಪೊಗರು ಚಿತ್ರದ ಡೈಲಗ್ ಟ್ರೇಲರ್ ಸಹ 20M+ ವ್ಯೂಸ್ 318K+ ಲೈಕ್ಸ್ ಪಡೆದು ಯಶಸ್ವಿಯಾಗಿತ್ತು. ಸದ್ಯಕ್ಕೆ ಕರಾಬು ಹಾಡು ಯೂಟ್ಯೂಬ್ ಅಲ್ಲಿ ಸುಮಾರು 25M+ ವ್ಯೂಸ್ ಮತ್ತು 403K+ ಲೈಕ್ಸ್ ಪಡೆದು ಮುನ್ನುಗ್ಗುತ್ತಿದೆ. 


Pogaru | Karabuu Song 👇👇👇👇


*************all images are taken by google ******************