6999 ರೂ ಬೆಲೆಯಲ್ಲಿ ಅತ್ಯುತ್ತಮ ಮೊಬೈಲ್ ಖರೀದಿಸಲು ಇಲ್ಲಿದೆ ಮೊಬೈಲ್ ಬಗ್ಗೆ  ಕನ್ನಡದಲ್ಲಿ ಸಂಪೂರ್ಣ ಮಾಹಿತಿ!!!
        ಜಿಯೋ ಭಾರತಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಸ್ಮಾರ್ಟ್ ಫೋನ್ ಬಳಕೆ ಅತ್ಯಧಿಕಗೊಂಡಿದೆ ಮತ್ತು ಕಂಪನಿಗಳು ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿವೆ. ಕೇವಲ ಡಿಸ್ಪ್ಲೇ, ಕ್ಯಾಮರಾ ಮಾತ್ರವಲ್ಲ ಬದಲಾಗಿ ಬ್ಯಾಟರಿ ವಿಚಾರದಲ್ಲೂ ಕೂಡ ಹೊಸ ಹೊಸ ಪ್ರಯತ್ನಗಳು ಕಂಪೆನಿಗಳಿಂದ ನಡೆದಿವೆ.
ಅದರಲ್ಲಿನ ಕಡಿಮೆ ಬೆಲೆಯ ಎಲ್ಲದರಲ್ಲೂ ಅತುತ್ತಮ ಎನಿಸುವ ಮೊಬೈಲ್ ಗಳನ್ನು  ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ.
      ಮೊಬೈಲ್ ಖರೀದಿಸುವಾಗ ಮೊದಲು ನಾವು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶಗಳು.
∆.ನೀವು ವೀಡಿಯೋ ಪ್ರಿಯರಾಗಿದ್ದಲ್ಲಿ ಅದರ ಡಿಸ್ಪ್ಲೇ,
∆.ಫೋಟೋ ಪ್ರಿಯಾರಾಗಿದ್ದಲ್ಲಿ ಮೂರು ನಾಲ್ಕು ಕ್ಯಾಮೆರಾಗಳು,
∆.ನೀವು PUBG ಪ್ರಿಯರಾಗಿದ್ದಲ್ಲಿ ಅದರ ಬ್ಯಾಟರಿ ಮತ್ತು ಪ್ರೊಸೆಸರ್
ಎಲ್ಲದಕ್ಕಿಂತ ಬಹುಮುಖ್ಯವಾದ ಅಂಶ ಮೊಬೈಲ್ ತಯಾರಿಸುವ ಕಂಪನಿ ಕಾರಣ ಅದರ ಗುಣಮಟ್ಟ
ಅದರೊಳಗಿನ UI
(ನನ್ನ ಅನಿಸಿಕೆ ನೀವು ಮೊಬೈಲ್ ಖರೀದಿಸುವಾಗ ನೀವು ಸ್ನಾಪ್ಡ್ರಾಗನ್ ಪ್ರೊಸೆಸರ್ ಹೊಂದಿರುವ ಮೊಬೈಲ್ ಖರೀದಿಮಾಡಿ ಬೇರೆ ಕಾರಣ ಇವು ಹೆಚ್ಚು ಬಾಳಿಕೆ ಬರುತ್ತವೆ ಇರುವುದರಲ್ಲಿ ಅತ್ಯುತ್ತಮ)

1. Xiaomi Redmi 8A


MRP: Rs. 6,999/-

ಪ್ರಮುಖ ಫೀಚರ್ ಗಳು

• 6.22-ಇಂಚಿನ (1520 × 720 ಪಿಕ್ಸಲ್) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU

• 2GB / 3GB LPDDR3 RAM ಜೊತೆಗೆ 32GB eMMC 5.1 ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

•  ಎರಡು ಸಿಮ್ ಮತ್ತು ಒಂದು ಮೆಮೋರಿ ಕಾರ್ಡ್ ಒಟ್ಟಿಗೆ ಬಳಸುವ ಅವಕಾಶ

• 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh (ಟಿಪಿಕಲ್) ಬ್ಯಾಟರಿ

 flipkart ಲಿಂಕ್ 


************************************************

2. Realme C2


MRP: Rs. 6,999

ಪ್ರಮುಖ ಫೀಚರ್ ಗಳು

• 6.1-ಇಂಚಿನ (1560 x 720 ಪಿಕ್ಸಲ್) 19.5:9 ಡ್ಯೂ ಡ್ರಾಪ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG PowerVR GE8320 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• Color OS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ 

  flipkart ಲಿಂಕ್  


************************************************

3.NOKIA 2.2


MRP: Rs. 6,650

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (720 x 1520 ಪಿಕ್ಸಲ್) HD+ ತ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ ಎ 22 12nm ಪ್ರೊಸೆಸರ್ ಜೊತೆಗೆ IMG PowerVR GE-class GPU

• 2GB RAM, 32GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 9.0 (ಪೈ), ಆಂಡ್ರಾಯ್ಡ್ 10 ಗೆ ಅಪ್ ಗ್ರೇಡ್ ಆಗಲಿದೆ

• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

flipkart ಲಿಂಕ್ 

************************************************

Tecno spark Go Plus



MRP: Rs. 6,999

ಪ್ರಮುಖ ವೈಶಿಷ್ಟ್ಯತೆಗಳು

• 6.52 ಇಂಚಿನ HD+ ಡಿಸ್ಪ್ಲೇ

• 2 GB RAM • 32 GB ROM

• 8MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಹೆಲಿಯೋ ಎ22 (MT6761) ಪ್ರೊಸೆಸರ್

• ಫಿಂಗರ್ ಪ್ರಿಂಟ್ ಸೆನ್ಸರ್

• 4000 mAh ಲಿ ಐಯಾನ್ ಬ್ಯಾಟರಿ

flipkart ಲಿಂಕ್ 

************************************************

ಇಂತಹ ಅನೇಕ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಲು ಕನ್ನಡಿಗರಾದ ನೀವು ನಮ್ಮ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮುಖಾಂತರ ಸಪೋರ್ಟ ಮಾಡಿ 
ಮತ್ತು ಪೇಜ್ ಗೆ ಒಂದು ಲೈಕ್ ಹೊಡಿರಿ 
ಫಾಲೋ ಮಾಡಿ instagram

photo credits:all images taken from google