ಳೆದ ವಾರ  ಚೀನಾ ಮೂಲದ ಟಿಕ್ ಟಾಕ್ ಬಳಕೆದಾರರ ರಿವೀವ್ 27 ಮಿಲಿಯನ್ ಇಂದ 25ಮಿಲಿಯನ್ ಗೆ ಗೂಗಲ್ ಪ್ಲೇ ಸ್ಟೊರ್ ಇಂದ ಇಳಿದಿದೆ,

         ಕೆಲವು ಅನ್ನುವುದಕ್ಕಿಂತ ಹಲವು ವಿವಾದಗಳಿಂದ ಭಾರತೀಯರ ಟ್ರೊಲ್ ಪೇಜ್ ಗಳ  ಕೆಂಗನಣ್ಣಿಗೆ ಗುರಿಯಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತಿದ್ದ ,ಚೀನಾ ಮೂಲದ ಟಿಕ್ ಟಾಕ್ ಅನ್ನುವ ಮನರಂಜನಾ ಅಪ್ಪ್ಲಿಕೇಶನ್ ನ ನೆರವಿಗೆ ಗೂಗಲ್ ನಿಂತಂತೆ ಕಾಣುತ್ತಿದೆ, ಕಾರಣ ಪ್ಲೇ ಸ್ಟೋರ್ ಇಂದ ಕಾಣೆಯಾಗಿರುವ ಅದರ ರೇಟಿಂಗ್ಸ್ , ಹೌದು ಟ್ವಿಟರ್ ,ಇನ್ಸ್ಟಾಗ್ರಾಮ್ ಮತ್ತು  ಫ಼ೇಸ್ ಬುಕ್  ಗಳಲ್ಲಿ ನಡೆದ #tiktokban ಅನ್ನುವ ಕ್ರಾಂತಿಯಿಂದ ಅದರ ರೇಟ್ಂಗ್ ದಿನಕಳೆದಂತೆ 4.5 ರಿಂದ 1.2 ಕ್ಕೆ ಕುಸಿದಿತ್ತು,ಆದರೆ ಗೂಗಲ್ 5ಮಿಲಿಯನ್ ರೇಟಿಂಗ್ ಗಳನ್ನು ತೆಗೆದು ಹಾಕಿ ಅದರ 0.3% ಅಷ್ಟು ರೇಟಿಂಗ್ ಅನ್ನು ಹೆಚ್ಚುಮಾಡಿದೆ,
    ಆದರೆ ಗೂಗಲ್ ರೇಟಿಂಗ್ ಗಳನ್ನು ತೆಗೆದುಹಾಕಿರುವ ಬಗ್ಗೆ ಯಾವ ಕಾರಣವನ್ನೂ ಇದುವರೆಗೆ ನೀಡಿಲ್ಲ,
ಆದರೆ ಭಾರತೀಯರು ಮತ್ತು ಭಾರತೀಯ ಟ್ರೋಲ್ ಪೇಜ್ ಗಳು ಟಿಕ್ ಟಾಕ್ ರೇಟಿಂಗ್ ಇಳಿಸಲು
ಈ ಎರಡು ಬಹುಮುಖ್ಯ ಕಾರಣಗಳಾಗಿದ್ದವು
1. faizal siddiqui ಅನ್ನುವ ಬಳಕೆದಾರ ಮಹಿಳೆಯ ಮೇಲೆ ಆಸಿಡ್ ಅಟ್ಯಾಕ್ ಮಾಡುವುದನ್ನು ಪ್ರಚೋದಿಸುವ ಹಾಗೆ ವೀಡಿಯೋ ಮಾಡಿ ವಿವಾದತ್ಮಾಕ ವೀಡಿಯೋ ಹಾಕಿದ್ದ
2. ಭಾರತೀಯ ಯೂಟೂಬರ್ CarryMinati ಅನ್ನುವ STOP MAKING ASSUMPTION
ಮತ್ತು ಭಾರತೀಯ ಟ್ರೊಲ್ ಪೇಜ್ ಗಳು,
ಕೆಲವು ಮಾಹಿತಿಯ ಪ್ರಕಾರ ಬಳಕೆದಾರು ಅಂತಹ ಪ್ರಚೋತ್ಮಕ ವೀಡಿಯೋಹಗಳಿಗೆ ರೆಪೊರ್ಟ್ ಮಾಡಿದರೂ ಸಹ ಯಾವುದೇ ಕ್ರಮ ಟಿಕ್ ಟಾಕ್ ಯಾವುದೇ ಕ್ರಮ ತೆಗೆದುಕೊಳ್ಳುತಿರದಿರುವುದು.

ಇಂತಹ ಕುತೂಹಲ ಮಾಹಿತಿಯನ್ನು ನಮ್ಮ ಭಾಷೆಯಲ್ಲಿ ಪಡೆಯಲು SPACE NEWS ಗೆ ಭೇಟಿನೀಡಿ
ನೋಟಿಫ಼ಿಕೇಷನ್ ಆನ್ ಮಾಡಿ ಅಥವಾ ನಮ್ಮ ಪೇಜ್ ಗೆ ಫ಼ೋಲೊ ಮಾಡಿ, ಧನ್ಯವಾದ