ಅನಂತ ಬ್ರಂಹಾಡ ವೇ ಹಾಗೆ ನಾವು ಹುಡುಕಿದಷ್ಟು ಸಿಗುತ್ತಲೇ ಹೋಗುತ್ತದೆ. (ನಕ್ಷತ್ರಗಳನ್ನು ಎಣಿಸಲು ಸಾಧ್ಯವಿಲ್ಲ ಸುಮ್ಮನೆ ಹೇಳಿಲ್ಲ ದೊಡ್ಡವರು)
photo credit: nasa

ಈ ಬ್ರಂಹಾಡದ ಮುಂದೆ ನಾವು ಏನೂ ಅಲ್ಲ ಸಣ್ಣ ಧೂಳಿನ ಸಮ. ಇನ್ನು ನಮ್ಮ ಆಯಸ್ಸು ಭೂಮಿಯ ನೂರು ಪ್ರದಕ್ಷಿಣೆ ಶನಿಯ ಮೂರು ಪ್ರದಕ್ಷಿಣೆ ಅಂದರೆ ನೂರು ವರ್ಷ ನೀವೇ ಊಹಿಸಿ ಶನಿ ಮೂರು ಬಾರಿ ಸೂರ್ಯನನ್ನು ಸುತ್ತುವಷ್ಟರಲ್ಲಿ ನಮ್ಮ ಆಯಸ್ಸು ಮುಗಿದು ಮಣ್ಣಲ್ಲಿ  ಮಣ್ಣಾಗಿರುತ್ತೇವೆ.

         ಇಂತಹ ಶನಿ ಗ್ರಹಕ್ಕೆ ಇರುವಂತೆ ಉಂಗುರಗಳು ಅಥವಾ ರಿಂಗ್ಸ್ ಇರುವ ಗ್ರಹ ವೊಂದನ್ನು ಪತ್ತೆಹಚ್ಚಿದ್ದಾರೆ.
ಇದನ್ನು ಸೂಪರ್ ಸ್ಯಾಟರ್ನ್ ಅಂತ ನಾಮಕರನ ಮಾಡಲಾಗಿದ್ದು ಈ ಗ್ರಹದ ವಿಶೇಷತೆ ಏನೆಂದರೆ?
ಈ ಗ್ರಹಕ್ಕೆ ಸುಮಾರು 30 ರಿಂಗ್ ಇರಬಹುದು ಎಂದು ಅಂದಾಜಿಸಲಾದ್ದು ಅವುಗಳೊಂದರ ಸುತ್ತಳತೆ ಸುಮಾರು ಹತ್ತು ಮಿಲಿಯನ್ ಕಿಲೋಮೀಟರ್ ಗಳಿರಬಹುದು ಎಂದು ಅಂದಾಜಿಸಲಾಗಿದೆ.
            ಈ ಗ್ರಹವು ನಮ್ಮ ಶನಿ ಗ್ರಹದ ಜಾಗದಲ್ಲಿ ಇದ್ದರೆ ಅದರ ರಿಂಗ್ಸ್ ನಮಗೆ ಕಾಣುತ್ತಿದ್ದವು ಎಂದು ಅಂದಾಜಿಸಲಾಗಿದೆ ಮತ್ತು ಅದನ್ನು ಊಹಿಸಿದ ಚಿತ್ರ ಒಮ್ಮೆ ನೋಡಿ ಕೊಂಡುಬಿಡಿ.
photo credit: n.kenworthy

  ಇಂತಹ ಕೂತೂಹಲ ಹುಟ್ಟಿಸುವ ಅನೇಕ ಸ್ಪೇಸ್ ಗೆ ಸಂಭಂದಿಸಿದ ಮಾಹಿತಿ ಕನ್ನಡದಲ್ಲಿ ಪಡೆಯಲು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಕಾಮೆಂಟ್ ಮಾಡಿ ಅನಿಸಿಕೆ ಹಂಚಿಕೊಳ್ಳಿ 
ಲೈಕ್ ಮಾಡಿ ಶೇರ್ ಮಾಡಿ inatagram 
ಫಾಲೋ ಮಾಡಿ ಸಪೋರ್ಟ್ ಮಾಡಿ