ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನಪ್ರಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ Realme ತನ್ನ ಭಿನ್ನ ಮತ್ತು
ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಗಳ ಮೂಲಕ ಎಲ್ಲಾ ಬ್ರಾಂಡ್ ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಫೋನ್ Realme,
Realme, oppo ಮತ್ತು vivo ಕಂಪನಿಗಳ ಮಾಲೀಕ ಒಬ್ಬನೇ ಎಂಬುದು ಕೆಲವರಿಗೆ ತಿಳಿಯದ ಮಾಹಿತಿ,
ಅದು ಯಾವ ಕಾರಣಕ್ಕಾಗಿ ಬೇರೆ ಬೇರೆ ಹೆಸರಿನಲ್ಲಿ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುತ್ತಾರೆಂಬುವ ಬಿಸಿನೆಸ್ ಐಡಿಯಾ ನಿಮಗೆ ತಿಳಿಯಬೇಕೆಂದರೆ ನೀವು ಕಾಮೆಂಟ್ ಮಾಡಿ ಅದರ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ಬರೆಯುತ್ತೇನೆ.
ಕಂಪನಿಯೂ ಈ ಬೆಲೆಗೆ ಇಂತಹ ಫೋನ್ ಕೊಟ್ಟಿಲ್ಲ ಫೀಚರ್ ಕೆಳಗೆ ಕೊಟ್ಟಿದ್ದೇನೆ ಹಾಗೂ ಫೋನ್ ಹೇಗೆ ಆಯ್ಕೆ ಮಾಡಬೇಕೆಂಬುದನ್ನು ಈ ಹಿಂದೆ ಬರೆದ ಆರ್ಟಿಕಲ್ ನಲ್ಲಿ ತಿಳಿಸಿದ್ದೇನೆ ಒಮ್ಮೆ ನೋಡಿ ಬನ್ನಿ ಲಿಂಕ್
ಬ್ಯಾಟರಿ ಮತ್ತು ಪ್ರಾಸೆಸರ್
ಮೊದಲನೆಯದಾಗಿ ಈ ಮೊಬೈಲ್ 5000 mah ಬ್ಯಾಟರಿ ಕ್ಯಪಾಸಿಟಿ ಹೊಂದಿದ್ದು Qualcomm Snapdragon 665 Snapdragon 665 ಪ್ರಾಸೆಸರ್ ಹೊಂದಿದೆ,
(ಬ್ಯಾಟರಿ ಮತ್ತು ಪ್ರಾಸೆಸರ್ ಮೊಬೈಲ್ ಕೊಳ್ಳುವ ಮೊದಲು ಗಮನಿಸಬೇಕಾದ ಅಂಶ ಮೊಬೈಲ್ ನಲ್ಲಿ ಒಳ್ಳೆಯ ಪ್ರಾಸೆಸರ್ ಇದ್ದರೆ ಹ್ಯಾಂಗ್ ಆಗುವುದಿಲ್ಲ ಜೊತೆಗೆ ಒಳ್ಳೆಯ ಪರ್ಫಾರ್ಮೆನ್ಸ್ ಕೊಡುತ್ತದೆ .
ಉದಾರಣೆಗೆ ಸ್ಯಾಮ್ಸಂಗ್ ಹ್ಯಾಂಗ್ ಆಗಲು ಕಾರಣ ಅವರದ್ದೇ ಆದ exynoss ಎಂಬ ಪ್ರಾಸೆಸರ್ಆದರೆ redmi realme ಅಂತಹ ಕಂಪನಿಗಳು Qualcomm ಅವರ ಹತ್ತಿರ ಪಡೆದು ಹಾಕುತ್ತಾರೆ,Qualcomm Snapdragon ಮೊಬೈಲ್ ಗೆ ಒಳ್ಳೆ ಪ್ರಾಸೆಸರ್ ನೀಡುವ ಕಂಪನಿ ಮೊದಲ ಆದ್ಯತೆ Qualcomm ಎರಡನೇ ಆದ್ಯತೆ mediatek )
ಕ್ಯಾಮೆರಾ
ಹಿಂಬದಿ 4 ಕ್ಯಾಮೆರಾ ಹೊಂದಿದ್ದು 12-8-2-2 ಮೇಗಾಪಿಕ್ಸೆಲ್ 12MP ಫೋಟೋ ಮಾತ್ರ ತೆಗೆಯುವ ಕೆಲಸ ಮಾಡುತ್ತದೆ,8MP ಸೆನ್ಸಾರ್ ವಿಸ್ತಾರವಾಗಿ ಎಲ್ಲವನ್ನೂ ಸೆರೆಹಿಡಿಯಲು ಸಹಾಯಕವಾಗುತ್ತದೆ, 2MP ಹಿಂಬದಿ ಜಾಗವನ್ನು ಬ್ಲರ್ ಮಾಡಿಕೊಡಲು ಸಹಾಯವಾದರೆ ಇನ್ನೊಂದು 2MP ಸೂಕ್ಷ್ಮವಾದ ಪಿಕ್ಚರ್ ಅನ್ನು ಸೆರೆಹಿಡಿಯಲು ಸಹಾಯಕವಾಗಿದೆ. ಮುಂಬಾಗ ಸೇಲ್ಫಿ ತೆಗೆಯಲು ಮತ್ತು ಫೇಸ್ ಲಾಕ್ ಗಾಗಿ 8MP ಕ್ಯಾಮೆರಾ ಹೊಂದಿದೆ.
ಡಿಸ್ಪ್ಲೇ
6.5 ಇಂಚಿನ ಫೋನ್ ಇದಾಗಿದ್ದು HD+ ರೆಸಲ್ಯೂಷನ್ ಒಳ್ಳೆಯ ವಿಡಿಯೋ ಮತ್ತು ಪಿಕ್ಚರ್ ತೋರಿಸಲು ಸಹಾಯಕವಾಗಿದೆ
ಮತ್ತು ಈ ಫೋನಿನಲ್ಲಿ 4GB Ram 64GB Rom ಇದ್ದು ಕೇವಲ 9,999/- ರೂ ಗೆ flipkart ನಲ್ಲಿ ನೀವು ಖರೀದಿಸಬಹುದಾಗಿದೆ.